ಸಿದ್ದು ‘ಅಹಿಂದ’ + DK ಒಕ್ಕಲಿಗ..! ಇದು ಬಂಡೆ ಫ್ಯೂಚರ್ ಪ್ಲಾನ್.!

ಸಿಎಂ ಸಿದ್ದರಾಮಯ್ಯರ ನಂತರ ಸಿಎಂ ಆಗೋಕೆ  ಡಿಕೆ ಶಿವಕುಮಾರ್ ತುದಿಗಾಲ ಮೇಲೆ ನಿಂತಿದ್ದಾರೆ. ಆದ್ರೆ ಸಿದ್ದರಾಮಯ್ಯ ಮಾತ್ರ ಅಧಿಕಾರ ಹಂಚಿಕೆಗೆ ನೋ ನೋ ಅಂತಿದ್ದಾರೆ. ಹೀಗಾಗೇ ಡಿಕೆಶಿ, ಸಿದ್ದರಾಮಯ್ಯರ ಮೇಲೆ ದಿನದಿಂದ ದಿನಕ್ಕೆ ಹೆಚ್ಚು ಪ್ರೀತಿ ತೋರಿಸುತ್ತಿದ್ದಾರೆ. ಸಿದ್ದರಾಮಯ್ಯರ ಬೆಂಬಲಕ್ಕೆ ನಾನಿದ್ದೀನಿ.. ನೀವು ನನ್ನ ಬೆಂಬಲಕ್ಕಿರಿ.  ಸಿದ್ದರಾಮಯ್ಯರನ್ನ ನಾನು ಟಚ್ ಮಾಡಲ್ಲ..CM ಸ್ಥಾನದಿಂದ ಇಳಿಸಲ್ಲ  ಅಂತಾ ಕನಕಪುರದ ಬಂಡೆ ಒಳಗೊಳಗೆ ಅಹಿಂದ ಅಸ್ತ್ರ ಬಳಸೋಕೆ ರೆಡಿಯಾಗಿದ್ದಾರೆ.  ಹಾಸನದಲ್ಲಿ ನೆನ್ನೆ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ … Continue reading ಸಿದ್ದು ‘ಅಹಿಂದ’ + DK ಒಕ್ಕಲಿಗ..! ಇದು ಬಂಡೆ ಫ್ಯೂಚರ್ ಪ್ಲಾನ್.!