ಕೇಂದ್ರ ಬಜೆಟ್‌ 2025: ಆದಾಯ ತೆರಿಗೆ ಬಂಪರ್ ಟ್ಯಾಕ್ಸ್ ರಿಲ್ಯಾಕ್ಸ್!

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2025- 26ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಮಂಡಿಸಿದ್ದಾರೆ. ವಿವಿಧ ಕ್ಷೇತ್ರಗಳು, ವಿಶೇಷವಾಗಿ ಮಧ್ಯಮ ವರ್ಗ ಅಪಾರ ನಿರೀಕ್ಷೆ ಇಟ್ಟುಕೊಂಡಿರುವ ಬಜೆಟ್ ಇದಾಗಿದೆ. ಸರ್ಕಾರದ ಹೊಸ ಬಜೆಟ್ ಪ್ರಕಟಣೆ ತೆರಿಗೆದಾರರಿಗೆ ಸಂತೋಷ ತಂದಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ವಾರ್ಷಿಕ 12 ಲಕ್ಷದವರೆಗೆ ಆದಾಯವಿರುವವರು ಈಗ ತೆರಿಗೆ ಕಟ್ಟುವ ಅಗತ್ಯವಿಲ್ಲ ಎಂಬ ಘೋಷಣೆ ಮಾಡಿದ್ದು, ಮಧ್ಯಮವರ್ಗ, ಯುವಕರು ಮತ್ತು ಕಿರಿಯ ವೃತ್ತಿಪರರಿಗೆ ದೊಡ್ಡ ಉಪಶಮನ ನೀಡಿದೆ. ಇದು ಮೂಲಭೂತವಾಗಿ ಮಾಜಿ ತೆರಿಗೆ … Continue reading ಕೇಂದ್ರ ಬಜೆಟ್‌ 2025: ಆದಾಯ ತೆರಿಗೆ ಬಂಪರ್ ಟ್ಯಾಕ್ಸ್ ರಿಲ್ಯಾಕ್ಸ್!