2026ಕ್ಕೆ ದರ್ಶನ್‌ ಜೊತೆ ದಿನಕರ್‌ ಸಿನಿಮಾ..!

ನಟ ದರ್ಶನ್‌ ಜೈಲಿಂದ ರೆಗ್ಯೂಲರ್‌ ಬೇಲ್‌ ಪಡೆದು ರಿಲೀಸ್‌ ಆಗಿದ್ದಾರೆ, ಮೈಸೂರಿನ ತಮ್ಮ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ದರ್ಶನ್‌ ಜೈಲು ಸೇರಿದ್ದಾಗ ಸಾಕಷ್ಟು ರೀತಿಯ ಚರ್ಚೆಗಳು ನಡೆದಿದ್ದವು. ದರ್ಶನ್‌ ಸಹೋದರ ದಿನಕರ್‌ಗೆ ವಾಸಕ್ಕೆ ಮನೆ ಇಲ್ಲ, ದರ್ಶನ್ ಅವರ ಸ್ವಂತ ತಮ್ಮ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ, ಎಂದು ನಾನಾ ರೀತಿಯಾ ಊಹಾಪೋಹಗಳು ಹರಿದಾಡಿದ್ದವು. ಆದರೆ ಇದೀಗ ದರ್ಶನ್‌ ಸಹೋದರ ದಿನಕರ್‌ ತೂಗುದೀಪ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಸುಖಾಸುಮ್ಮನೇ ಹೀಗೆ ಓಡಾಡುವ ಸುದ್ದಿಗಳಿಗೆ, … Continue reading 2026ಕ್ಕೆ ದರ್ಶನ್‌ ಜೊತೆ ದಿನಕರ್‌ ಸಿನಿಮಾ..!