ಲೋಕಲ್‌ ಡರ್ಟಿ ಪಾಲಿಟಿಕ್ಸ್‌ ಬಗ್ಗೆ ಡಿಕೆಶಿ ಗರಂ..!

ಲೋಕಲ್ ಡರ್ಟಿ ಪಾಲಿಟಿಕ್ಸ್ ಬಗ್ಗೆ ಕೇಳೋದಾದ್ರೆ ನನ್ನ ಜೊತೆಗೆ ಮಾತನಾಡಬೇಡಿ ಎಂದು ಬೆಳಗಾವಿಯಲ್ಲಿ ಮಾಧ್ಯಮಗಳ ಎದುರು ಡಿಸಿಎಂ ಡಿಕೆ ಶಿವಕುಮಾರ್‌ ಸಿಡಿಮಿಡಿಗೊಂಡಿದ್ದಾರೆ. ಹೌದು .. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ರಾಜ್ಯದ ಜನರಿಗೆ ಸ್ಪಷ್ಟವಾಗಿ ತಿಳಿದಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಒಂದು ಕಡೆ ಸಿಎಂ ಸೀಟ್‌ಗಾಗಿ ಪೈಪೋಟಿ ನಡೆಯುತ್ತಿದ್ದರೇ ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಟಫ್‌ ಫೈಟ್‌ ನಡೆಯುತ್ತಿದೆ. ಸತೀಶ್‌ ಜಾರಕೀಹೊಳಿ ಅವರು ಮಾಧ್ಯಮಗಳ ಮುಂದೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲಾಯಿಸಿ ಅಥವ ಇರುವವರನ್ನೇ ಮುಂದುವರೆಸುತ್ತೇವೆ ಎನ್ನುವುದಾದರೂ … Continue reading ಲೋಕಲ್‌ ಡರ್ಟಿ ಪಾಲಿಟಿಕ್ಸ್‌ ಬಗ್ಗೆ ಡಿಕೆಶಿ ಗರಂ..!