ಫಿನಾಲೆ ಗುಡ್ ಬೈ ಹೇಳೋದು ಯಾರು ? ಮಂಜಣ್ಣ , ಮೋಕ್ಷಿತಾ ಮಧ್ಯೆ ಟಫ್​ ಫೈಟ್!

ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮ ಇನ್ನೇನು ಕ್ಲೈಮ್ಯಾಕ್ಸ್ ಹಂತ ತಲುಪುತ್ತಿದೆ. ಇನ್ನೆರಡು ವಾರಗಳಲ್ಲಿ ‘ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.ಬಿಗ್ ಬಾಸ್ ಮನೆಯಲ್ಲಿ ಟಿಕೆಟ್ ಟು ಫಿನಾಲೆಯದ್ದೇ ಮಂತ್ರ ನೋಡಿ. ಯಾರನ್ನೇ ನೋಡಿದ್ರೂ ಅಷ್ಟೇನೆ, ಡೈರೆಕ್ಟ್ ಫಿನಾಲೆಗೆ ಹೋಗ್ಬೇಕು ಅಂತ ಆಟ ಆಡುತ್ತಿದ್ದಾರೆ. ಹಾಗಾಗಿಯೇ ಪ್ರತಿ ದಿನದ ಆಟಗಳು ತೀವ್ರತೆ ಪಡೆಯುತ್ತಲೇ ಇವೆ. ಜಗಳ ಮತ್ತು ಕಿತ್ತಾಟ ಕಾಮನ್ ಆಗಿಯೇ ಇವೆ. ಈಗಾಗಲೇ ಚೈತ್ರಾ ಕುಂದಾಪುರಗೆ  ಫಿನಾಲೆ ಟಿಕೆಟ್ ಮಿಸ್ ಆಗಿದೆ. ಇದೀಗ ಧನರಾಜ್  ಕೂಡ … Continue reading ಫಿನಾಲೆ ಗುಡ್ ಬೈ ಹೇಳೋದು ಯಾರು ? ಮಂಜಣ್ಣ , ಮೋಕ್ಷಿತಾ ಮಧ್ಯೆ ಟಫ್​ ಫೈಟ್!