ಅದು ನನ್ನಅಭಿಮಾನಿ ನಡುವಿನ ಪ್ರೀತಿಯಷ್ಟೇ: ಲಿಪ್‌ಲಾಕ್‌ ಬಗ್ಗೆ ಉದಿತ್ ನಾರಾಯಣ್ ಪ್ರತಿಕ್ರಿಯೆ!

ಜನಪ್ರಿಯ ಬಾಲಿವುಡ್ ಗಾಯಕ ಉದಿತ್ ನಾರಾಯಣ್ ಅವರು ಇತ್ತೀಚೆಗೆ ಲೈವ್ ಕನ್ಸರ್ಟ್ ಒಂದರಲ್ಲಿ ಮಹಿಳಾ ಅಭಿಮಾನಿಗಳಿಗೆ ಮುತ್ತಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ. ಅದರ ಬೆನ್ನಲ್ಲೇ ತನ್ನ ನಡೆಯನ್ನು ನಾರಾಯಣ್ ಅವರು ಸಮರ್ಥಿಸಿಕೊಂಡಿದ್ದಾರೆ. ಲೈವ್ ಕನ್ಸರ್ಟ್‌ನಲ್ಲಿ ಉದಿತ್ ನಾರಾಯಣ್ ಅವರು 1994ರಲ್ಲಿ ತೆರೆಕಂಡ ಮೊಹ್ರಾ ಸಿನಿಮಾದ ‘ಟಿಪ್ ಟಿಪ್ ಬರ್ಸಾ ಪಾನಿ’ ಎಂಬ ಹಿಟ್ ಹಾಡನ್ನು ಹಾಡುತ್ತಿದ್ದಾಗ ಅಭಿಮಾನಿಗಳು ಸೆ ತೆಗೆದುಕೊಳ್ಳಲು ವೇದಿಕೆಯ ಬಳಿ ಬಂದರು. ಈ ವೇಳೆ ಸೆಲ್ಪಿಗೆ ಪೋಸ್ … Continue reading ಅದು ನನ್ನಅಭಿಮಾನಿ ನಡುವಿನ ಪ್ರೀತಿಯಷ್ಟೇ: ಲಿಪ್‌ಲಾಕ್‌ ಬಗ್ಗೆ ಉದಿತ್ ನಾರಾಯಣ್ ಪ್ರತಿಕ್ರಿಯೆ!