ರಾಕ್ಷಸ ರೂಪದಲ್ಲಿ ಪ್ರಜ್ವಲ್ ದೇವರಾಜ್ : ಶಿವರಾತ್ರಿ ದಿನವೇ ಬರ್ತಿದೆ ಈ ಸಿನಿಮಾ!
ನಟ ಪ್ರಜ್ವಲ್ ದೇವರಾಜ್ ಕನ್ನಡ ಚಿತ್ರರಂಗದಲ್ಲಿ ಡೈನಾಮಿಕ್ ಪ್ರಿನ್ಸ್ ಎಂದೇ ಪ್ರಖಾತಿ ಪಡೆದಿದರು.ಈವರೆಗೆ 36ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟ ಪ್ರಜ್ವಲ್ ದೇವರಾಜ್, ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಲೋಹಿತ್ ಹೆಚ್ ನಿರ್ದೇಶನದ ಟೈಮ್-ಲೂಪ್ ಹಾರರ್ ಚಿತ್ರ ‘ರಾಕ್ಷಸ’ದೊಂದಿಗೆ ಪ್ರೇಕ್ಷಕರ ಎದುರಿಗೆ ಬರಲಿದ್ದಾರೆ. ಈ ಹಿಂದೆ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಇದೀಗ ಚಿತ್ರವು ಶಿವರಾತ್ರಿ ಹಬ್ಬದಂದು ಫೆಬ್ರುವರಿ 26ಕ್ಕೆ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧವಾಗಿದೆ. ಮಮ್ಮಿ ಸೇವ್ ಮಿ ಮತ್ತು ದೇವಕಿ ಚಿತ್ರ ನಿರ್ದೇಶಿಸಿದ್ದ ಲೋಹಿತ್ ಅವರ ರಾಕ್ಷಸ … Continue reading ರಾಕ್ಷಸ ರೂಪದಲ್ಲಿ ಪ್ರಜ್ವಲ್ ದೇವರಾಜ್ : ಶಿವರಾತ್ರಿ ದಿನವೇ ಬರ್ತಿದೆ ಈ ಸಿನಿಮಾ!
Copy and paste this URL into your WordPress site to embed
Copy and paste this code into your site to embed