ದರ್ಶನ್ ಕೊಟ್ಟ ಭಗವದ್ಗೀತೆ ಕೈಯಲ್ಲೇ ಹಿಡಿದು ಜೈಲಿನಿಂದ ಅನುಕುಮಾರ್ ರಿಲೀಸ್!

ರೇಣುಕಾಸ್ವಾಮಿ ಕೇಸ್​ನಲ್ಲಿ ಹೈಕೋರ್ಟ್​ 7 ಜನರಿಗೆ ಜಾಮೀನು ನೀಡಿದೆ. ಅದರಲ್ಲಿ ದರ್ಶನ್ ಪವಿತ್ರಾಗೌಡ, ದರ್ಶನ್ ಮ್ಯಾನೇಜರ್ ನಾಗರಾಜ್ ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ. ಕಳೆದ ಶುಕ್ರವಾರ ಹೈಕೋರ್ಟ್ ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿತ್ತು. ಈಗ 7 ಆರೋಪಿಗಳಲ್ಲಿ ಮತ್ತೊಬ್ಬ ಆರೋಪಿ ಅನುಕುಮಾರ್ ಕೂಡ ಜೈಲಿನಿಂದ ಬಿಡುಗಡೆಯಾಗಿದ್ದಾನೆ.ಬಿಡುಗಡೆ ಬಳಿಕ ಸಹೋದರನ ಜೊತೆ ತೆರಳಿದ ಅನುಕುಮಾರ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಆರೋಪಿ ಅನು ಕುಮಾರ್ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಕೈಯಲ್ಲಿ ಭಗವದ್ಗೀತೆ ಪುಸ್ತಕ ಹಿಡಿದು ಹೊರಗೆ ಬಂದಿದ್ದಾರೆ. … Continue reading ದರ್ಶನ್ ಕೊಟ್ಟ ಭಗವದ್ಗೀತೆ ಕೈಯಲ್ಲೇ ಹಿಡಿದು ಜೈಲಿನಿಂದ ಅನುಕುಮಾರ್ ರಿಲೀಸ್!