ಡಿ.20 ಕ್ಕೆ ಶಂಕರ ಪಾಗೋಜಿ ಬರೆದಿರುವ ಗಾಂಧಿ ಮಂದಿರ ಕೃತಿ ಬಿಡುಗಡೆ!

ಧಾರವಾಡ: ಬೆಂಗಳೂರಿನ ಸಿರಿವರ ಪ್ರಕಾಶನ ಹೊರ ತಂದಿರುವ ಹಿರಿಯ ಪತ್ರಕರ್ತ, ಲೇಖಕ ಶಂಕರ ಪಾಗೋಜಿ ಅವರ ಗಾಂಧಿ ಮಂದಿರ ಕಥಾ ಸಂಕಲನ ಬಿಡುಗಡೆ ಹಾಗೂ ಕೊನೆ ನಮಸ್ಕಾರ ಹಾಸ್ಯ ನಾಟಕ ಪ್ರದರ್ಶನವನ್ನು ನಗರದ ಕವಿಸಂನಲ್ಲಿ ಡಿ.20 ರಂದು ಸಂಜೆ 6 ಗಂಟೆಗೆ ಆಯೋಜಿಸಲಾಗಿದೆ ಎಂದು ಹಿರಿಯ ಹಾಸ್ಯ ಕಲಾವಿದ ಮಲ್ಲಪ್ಪ ಹೊಂಗಲ್ ಹೇಳಿದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಗಾಂಧಿ ಮಂದಿರ ಕಥಾ ಸಂಕಲನವನ್ನು … Continue reading ಡಿ.20 ಕ್ಕೆ ಶಂಕರ ಪಾಗೋಜಿ ಬರೆದಿರುವ ಗಾಂಧಿ ಮಂದಿರ ಕೃತಿ ಬಿಡುಗಡೆ!