ಚಿನ್ನ ಖರೀದಿದಾರರಿಗೆ ಗುಡ್‌ ನ್ಯೂಸ್‌!

ದೇಶದಲ್ಲಿ ಚಿನ್ನಕ್ಕೆ ಬಹಳ ಮಹತ್ವ ಇದೆ. ಬೆಲೆ ಎಷ್ಟೇ ಏರಿದರೂ ಜನರು ಖರೀದಿ ಮಾಡೋದನ್ನ ಅಂತೂ ಬಿಡಲ್ಲ. ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತಗಳೂ ಆಗುತ್ತಲೇ ಇದೆ. ಕಳೆದ ಎರಡು ಮೂರು ದಿನಗಳಿಂದ ಏರಿಕೆ ಕಾಣುತ್ತಲೇ ಇದ್ದ ಚಿನ್ನದ ಬೆಲೆ ಜನವರಿ 28 ರಂದು, ಚಿನ್ನದಲ್ಲಿ ಸ್ವಲ್ಪ ಕುಸಿತ ಕಂಡಿದೆ. ಇಂದು ಬೆಳಗ್ಗೆ ಹತ್ತು ರೂಪಾಯಿ ತುಸು ಕಡಿಮೆಯಾಗಿದ್ದು, ಸಂಜೆ ವೇಳೆಗೆ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ದೇಶೀಯವಾಗಿ 10 ಗ್ರಾಂ 22 ಕ್ಯಾರೆಟ್​ನ ಚಿನ್ನದ ಬೆಲೆ … Continue reading ಚಿನ್ನ ಖರೀದಿದಾರರಿಗೆ ಗುಡ್‌ ನ್ಯೂಸ್‌!