ಸರ್ಕಾರಿ ಬಸ್‌ನಲ್ಲಿ ಭಾರೀ ಹೈಡ್ರಾಮ; ಚಿನ್ನಾಭರಣ ಕಳ್ಳತನ..!

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಬಸ್‌ನಲ್ಲಿ ಸೀಟ್‌ ಸಿಗುವುದೇ ಕಷ್ಟ, ಅಷ್ಟರ ಮಟ್ಟಿಗೆ ಜನ ದಟ್ಟನೆ ಇರುತ್ತದೆ. ಶಕ್ತಿ ಯೋಜನೆ ಎಫೆಕ್ಟ್‌ನಿಂದ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಅದರ ಜೊತೆಗೆ ಕಳ್ಳತನದ ಪ್ರಕರಣಗಳು ಸಹ ಜಾಸ್ತಿಯಾಗಿದೆ. ಹೊಸಪೇಟೆಯಿಂದ ಕೊಪ್ಪಳ ಕಡೆ ಹೊರಟಿದ್ದ ಸರ್ಕಾರಿ ಬಸ್‌ನಲ್ಲಿ ಮಹಿಳೆಯ ಬ್ಯಾಗ್‌ನಲ್ಲಿದ್ದ ಸುಮಾರು 90 ಗ್ರಾಂ. ಚಿನ್ನಾಭರಣ ಕಳ್ಳತನವಾಗಿದೆ. ಹೊಸಪೇಟೆಯಿಂದ ಕೊಪ್ಪಳ ಕಡೆ ಸರ್ಕಾರಿ ಬಸ್‌ ಹೊರಟಿತ್ತು. ಮುನಿರಾಬಾದ್ ಹತ್ತಿರ ಮಹಿಳೆ ತನ್ನ ಬ್ಯಾಗ್‌ ನೋಡಿಕೊಂಡಿದ್ದಾರೆ, ಅಷ್ಟರಲ್ಲಿ  ಬ್ಯಾಗ್‌ನಲ್ಲಿದ್ದ 90 ಗ್ರಾಂ … Continue reading ಸರ್ಕಾರಿ ಬಸ್‌ನಲ್ಲಿ ಭಾರೀ ಹೈಡ್ರಾಮ; ಚಿನ್ನಾಭರಣ ಕಳ್ಳತನ..!