ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್‌ ಗೆ ಇಂದು ಸರ್ಜರಿ..!

ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌‌ ತಮ್ಮ ಆನಾರೋಗ್ಯದ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಇಂದು ಶಿವರಾಜ್‌ಕುಮಾರ್‌ ಅವರಿಗೆ ಅಮೆರಿಕಾದಲ್ಲಿ ಸರ್ಜರಿ ನಡೆಯಲಿದೆ. ಅಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿಯಲ್ಲಿ ಇಂದು (ಡಿಸೆಂಬರ್‌‌ 24) ಶಸ್ತ್ರಚಿಕಿತ್ಸೆ ನಡೆಯುತ್ತದೆ. ಇನ್ನೂ ಸರ್ಜರಿ ಫಲಿಸಲಿ ಎಂಬ ಉದ್ದೇಶದಿಂದ 32 ವರ್ಷಗಳಿಂದ‌ ಶಿವಣ್ಣ ಅವರ ಕಾರ್ ಡ್ರೈವರ್ ಆಗಿರೋ ಗೋವಿಂದಣ್ಣ ಅವರು ವಿಶೇಷ ಪೂಜೆ, ಹೋಮಗಳನ್ನ ಮಾಡಿಸಿದ್ದಾರೆ. ಮಲ್ಲೇಶ್ವರಂನಲ್ಲಿರೋ‌ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಶಿವಣ್ಣನ ಮನೆಯಲ್ಲಿ ಪೂಜೆ ಮಾಡುವ ಗಂಗಾಧರ ಸ್ವಾಮಿಗಳಿಂದ ಹೋಮ … Continue reading ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್‌ ಗೆ ಇಂದು ಸರ್ಜರಿ..!