ಕೋಮಲವಾದ ತ್ವಚೆಯನ್ನು ಪಡೆಯುವ ಉದ್ದೇಶದಿಂದ ಬಹುತೇಕರು ತಮ್ಮ ಅಡುಗೆಮನೆಯಲ್ಲಿರುವ ಕೆಲವೊಂದು ಪದಾರ್ಥಗಳನ್ನು ಮನೆಮದ್ದುಗಳಾಗಿ ಬಳಸುತ್ತಾರೆ. ಅಂತಹ ಉಪಯುಕ್ತವಾದ ಪದಾರ್ಥಗಳಲ್ಲಿ ಜೇನುತುಪ್ಪ ಕೂಡಾ ಒಂದು. ಜೇನುತುಪ್ಪದಂತಹ ಪದಾರ್ಥಗಳನ್ನು ಬಳಸುವುದು ದೀರ್ಘಾವಧಿಯಲ್ಲಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಹಾಗೆಯೇ ಕಾಂತಿಯುತ ತ್ವಚೆ ನಿಮ್ಮದಾಗಬೇಕಾದರೆ ಮುಖಕ್ಕೆ ಜೇನುತುಪ್ಪವನ್ನು ಹಚ್ಚುವುದರಿಂದ ಏನೆಲ್ಲಾ ಬೆನಿಫಿಟ್…
1. ಜೇನುತುಪ್ಪವು ಮೊಡವೆಗಳನ್ನು ನಿಯಂತ್ರಿಸುತ್ತೆ. ಜೇನುತುಪ್ಪವು ಗಾಯದ ಸೋಂಕುಗಳು ಮತ್ತು ಇತರ ಚರ್ಮದ ಆರೋಗ್ಯಕ್ಕೂ ಸಹಕಾರಿ.
2. ಸೂಕ್ತವಾದ ಜಲಸಂಚಯನವು ಸುಕ್ಕುಗಳಿಂದ ಮುಕ್ತವಾಗಿರುವ ಮತ್ತು ಸಮತೋಲಿನ ಚರ್ಮಕ್ಕೆ ದಾರಿ ಮಾಡಿಕೊಡುತ್ತದೆ.
3. ಜೇನುತುಪ್ಪವನ್ನು ಗಾಯಗಳಿಗೆ ಡ್ರೆಸ್ಸಿಂಗ್ ಮಾಡಲು ಬಳಸಲಾಗುತ್ತದೆ. ಇದು ಸೈಟೋಕಿನ್ಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಇದು ಅಂಗಾಂಶ ದುರಸ್ತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮತ್ತು ಹೆಚ್ಚಿಸಲು ಸಹಾಯ ಮಾಡುತ್ತದೆ.
4. ನಿಮ್ಮ ಚರ್ಮದ ಮೇಲೆ ಜೇನುತುಪ್ಪ ಬಳಸುವುದರಿಂದ ಮುಖದ ಮೇಲಿನ ಸುಕ್ಕುಗಳು, ಸೂಕ್ಷ್ಮ ರೇಖೆಗಳು ಮತ್ತು ಚರ್ಮ ವಯಸ್ಸಾದ ಇತರ ಚಿಹ್ನೆಗಳನ್ನು ನಿವಾರಿಸಲು ಸಹಾಯ ಮಾಡುತ್ತೆ.