ಅತಿಯಾದರೂ ಸುರಪಾನ ವಿಷ ಎಂಬ ಮಾತಿನಂತೆ ಮದ್ಯವನ್ನು ಮಿತವಾಗಿ ತೆಗೆದುಕೊಳ್ಳಬೇಕು. ಆರೋಗ್ಯಕರ ಮದ್ಯಪಾನಗಳಲ್ಲಿ ರೆಡ್ ವೈನ್ ಕೆಲವೊಂದು ಆರೋಗ್ಯ ಪುಯೋಜನಗಳನ್ನು ಹೊಂದಿದೆ.
ಶಾಂಪೇನ್ ಕೂಡ ವೈನ್ ಆಗಿದ್ದು, ಇನ್ನಿತರ ಮದ್ಯಪಾನಗಳಿಗೆ ಹೋಲಿಸಿದಾಗ ಕಡಿಮೆ ಕ್ಯಾಲೊರಿ ಹೊಂದಿದೆ. ಶಾಂಪೇನ್ ಕೂಡ ವೈನ್ ಆಗಿದ್ದು, ಇನ್ನಿತರ ಮದ್ಯಪಾನಗಳಿಗೆ ಹೋಲಿಸಿದಾಗ ಕಡಿಮೆ ಕ್ಯಾಲೊರಿ ಹೊಂದಿದೆ. ಇತರ ಮದ್ಯಪಾನಳಿಗೆ ಹೋಲಿಸಿದಾಗ ಟಕಿಲಾ ಕೂಡ ಆರೋಗ್ಯಕರ ಎಂದೆನಿಸಿದೆ.