ನೀವು ಚಹಾ ಪ್ರೀಯರೇ, ಹಾಗಾದ್ರೆ ಈ ಸ್ಟೋರಿ ನೋಡಿ!
ಪ್ರತಿದಿನ ಮುಂಜಾನೇ ಟೀ ಕುಡಿಯುವ ಪರಿಪಾಠ ಹೆಚ್ಚಿನವರಿಗೆ ಇದ್ದೆ ಇರುತ್ತದೆ. ಟೀ ಇಲ್ಲದೇ ದಿನ ಕಳೆಯೊದೇ ಇಲ್ಲ ಎನ್ನುವವರು ಇದ್ದಾರೆ. ಇದೀಗ ಟೀ ಪ್ರಿಯರಿಗೆ ಗುಡ್ ನ್ಯೂಸ್ ಒಂದು ಇಂಡಿಯನ್ ಟೀ ಅಸೋಸಿಯೇಷನ್ ನೀಡಿದೆ. ಅಮೆರಿಕ ಫುಡ್& ಡ್ರಗ್ ಅಸೋಸಿಯೇಶನ್(FDA) ತನ್ನ ಸಂಶೋದನೆಯಲ್ಲಿ ಈ ವಿಚಾರವನ್ನು ಕಂಡು ಕೊಂಡಿದ್ದು, ಚಹಾ ಪ್ರಿಯರಿಗೆ ಈ ಸುದ್ದಿ ಟೀ ಸವಿದಷ್ಟೇ ಸಂತೋಷವನ್ನು ನೀಡಿದೆ. ಆರೋಗ್ಯಕರ ಪಾನೀಯ!ಟೀ ಕುಡಿಯುವುದರಿಂದ ದೇಹ, ಮನಸ್ಸಿಗೆ ಚೈತನ್ಯ ಜೊತೆಗೆ ಇದು ಕೆಲವು ಆರೋಗ್ಯ ಪ್ರಯೋಜನಗಳನ್ನು ನೀಡಲಿದೆ. … Continue reading ನೀವು ಚಹಾ ಪ್ರೀಯರೇ, ಹಾಗಾದ್ರೆ ಈ ಸ್ಟೋರಿ ನೋಡಿ!
Copy and paste this URL into your WordPress site to embed
Copy and paste this code into your site to embed