ದರ್ಶನ್‌ ಜೊತೆಯಲ್ಲೇ ಪವಿತ್ರಾ ಗೌಡ & ಟೀಂಗೂ ಜಾಮೀನು ನೀಡಿದ ಹೈಕೋರ್ಟ್!

ನಟ ದರ್ಶನ್ & ಗೆಳತಿ ಪವಿತ್ರಾ ಗೌಡ ಸೇರಿ ಉಳಿದ 7 ಆರೋಪಿಗಳಿಗೂ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆಗಿದ್ದು, ಇನ್ನುಳಿದ ಆರೋಪಿಗಳು ಲಕ್ಷ್ಮಣ್, ನಾಗರಾಜು, ಅನುಕುಮಾರ್, ಜಗದೀಶ್, ಪ್ರದೂಷ್ ಗೆ ಷರತ್ತುಬದ್ಧ ಜಾಮೀನು ಮಂಜೂರು ನೀಡಲಾಗಿದೆ. ಜೂನ್​ ತಿಂಗಳಲ್ಲಿ ಪವಿತ್ರಾ ಗೌಡ ಅರೆಸ್ಟ್ ಆಗಿದ್ದರು. ಬಳಿಕ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿಲಾಗಿತ್ತು. ಹಲವು ತಿಂಗಳ ಬಳಿಕ ಅವರಿಗೆ ಜಾಮೀನು ಸಿಕ್ಕಿದೆ. ಕೊಲೆ ಕೇಸ್​ನಲ್ಲಿ ಪವಿತ್ರಾ ಗೌಡ … Continue reading ದರ್ಶನ್‌ ಜೊತೆಯಲ್ಲೇ ಪವಿತ್ರಾ ಗೌಡ & ಟೀಂಗೂ ಜಾಮೀನು ನೀಡಿದ ಹೈಕೋರ್ಟ್!