ಕರ್ನಾಟಕದಲ್ಲೂ HMPV ವೈರಸ್‌ ಪತ್ತೆ: ಸಭೆ ಕರೆದ ದಿನೇಶ್‌ ಗುಂಡೂರಾವ್‌

ಬೆಂಗಳೂರು: ಚೀನಾದಲ್ಲಿ ಕಂಡು ಬಂದ ಎಚ್‌‌ಎಂಪಿವಿ ಮಾದರಿ ಸೋಂಕು ಬೆಂಗಳೂರಿನಲ್ಲೂ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌‌ ಅವರು ತುರ್ತು ಸಭೆಯನ್ನು ಕರೆದಿದ್ದಾರೆ. ಸೋಮವಾರ ಆರೋಗ್ಯ ಅಧಿಕಾರಿಗಳ ಜೊತೆ ಸಚಿವರು ಸಭೆ ನಡೆಸಲಿದ್ದಾರೆ. ಚೀನಾದಲ್ಲಿ ಎಚ್‌ಎಂಪಿವಿ ವೈರಸ್‌ ಹೆಚ್ಚಾಗಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಆದರೆ ಇದೇ ಮಾದರಿಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 8 ತಿಂಗಳ ಮಗುವಿನಲ್ಲಿ ಎಚ್‌ಎಂಪಿವಿ ವೈರಸ್‌‌ ಲಕ್ಷಣಗಳು ಕಂಡುಬಂದಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತಂತೆ ಆರೋಗ್ಯ ಸಚಿವರಾದ ದಿನೇಶ್‌‌ ಗುಂಡೂರಾವ್‌‌ ಆರೋಗ್ಯ … Continue reading ಕರ್ನಾಟಕದಲ್ಲೂ HMPV ವೈರಸ್‌ ಪತ್ತೆ: ಸಭೆ ಕರೆದ ದಿನೇಶ್‌ ಗುಂಡೂರಾವ್‌