ಗೃಹ ಸಾಲ ಮಾಡುವವರಿಗೆ ಗುಡ್‌ನ್ಯೂಸ್‌ : RBI ನಿಂದ ಮಹತ್ವದ ನಿರ್ಧಾರ!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ಶುಕ್ರವಾರ ರೆಪೋ ದರವನ್ನು 0.25% (25 ಬೇಸಿಸ್ ಪಾಯಿಂಟ್) ಕಡಿಮೆ ಮಾಡಲು ಸಿದ್ಧವಾಗಿದೆ ಎನ್ನುವ ನಿರೀಕ್ಷೆ ಹಣಕಾಸು ವಲಯದಲ್ಲಿ ಬೆಳೆದಿದೆ. ಸುಮಾರು ಎರಡು ವರ್ಷಗಳ ಕಾಲ ಬಡ್ಡಿದರಗಳನ್ನು ಸ್ಥಿರವಾಗಿಡಿದ ನಂತರ ಈ ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಇದು ಗೃಹ ಸಾಲಗಳು, ವೈಯಕ್ತಿಕ ಸಾಲಗಳು ಮತ್ತು ವಾಹನ ಸಾಲಗಳ ಮೇಲಿನ ಇಎಂಐಗಳನ್ನು (ಸಮಾನ ಮಾಸಿಕ ಕಂತು) ಸ್ವಲ್ಪಮಟ್ಟಿಗೆ ತಗ್ಗಿಸುವ ಅವಕಾಶವಿದೆ. ನೂತನ ಗವರ್ನರ್ ಅವರ ಮೊದಲ ನಿರ್ಣಯ:ಹೊಸದಾಗಿ ಪದವಿಯನ್ನು … Continue reading ಗೃಹ ಸಾಲ ಮಾಡುವವರಿಗೆ ಗುಡ್‌ನ್ಯೂಸ್‌ : RBI ನಿಂದ ಮಹತ್ವದ ನಿರ್ಧಾರ!