ಭಾರತವು ಎಐ ಪೈಪೋಟಿಗೆ ಸಿದ್ಧ: ಅಶ್ವಿನಿ ವೈಷ್ಣವ್ ಮಹತ್ವದ ಘೋಷಣೆ!

ದೆಹಲಿ: ಅಮೆರಿಕ ಮತ್ತು ಚೀನಾ ನಡುವೆ ತೀವ್ರವಾಗಿ ನಡೆಯುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಪೈಪೋಟಿಯ ಹಿನ್ನೆಲೆಯಲ್ಲಿ, ಭಾರತವು ಸ್ವಂತವಾದ ಜನರೇಟಿವ್ ಎಐ ಮಾದರಿಯನ್ನು ಅಭಿವೃದ್ಧಿಪಡಿಸುವ ಮೂಲಕ ಈ ರೇಸ್ಗೆ ಧುಮುಕುವ ತಯಾರಿ ನಡೆಸಿದೆ. ಚಾಟ್ಜಿಪಿಟಿ, ಡೀಪ್ಸೀಕ್ ಎಐನಂತಹ ಜಾಗತಿಕ ಮಾದರಿಗಳೊಂದಿಗೆ ಸ್ಪರ್ಧಿಸಲು ಭಾರತ ಸ್ವದೇಶಿ ತಂತ್ರಜ್ಞಾನವನ್ನು ರಚಿಸಲು ಮುಂದಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ ಒಡಿಶಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್, “ಭಾರತವು ತನ್ನದೇ ಆದ ಎಐ … Continue reading ಭಾರತವು ಎಐ ಪೈಪೋಟಿಗೆ ಸಿದ್ಧ: ಅಶ್ವಿನಿ ವೈಷ್ಣವ್ ಮಹತ್ವದ ಘೋಷಣೆ!