ಬಿಜೆಪಿ ಅತ್ಯಂತ “ಶ್ರೀಮಂತ” ಪಕ್ಷ : ಕಾಂಗ್ರೆಸ್ ಬಳಿ ಇರೋದೆಷ್ಟು?

ನವದೆಹಲಿ: ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವೆಂದು ಹೇಳಿಕೊಂಡಿರುವ ಬಿಜೆಪಿ 2024ರ ಮಾ.31ಕ್ಕೆ ಅನ್ವಯವಾಗುವಂತೆ ಒಟ್ಟಾರೆ 7,113.80 ಕೋಟಿ ರೂ. ಬ್ಯಾಂಕ್ ಬ್ಯಾಲೆನ್ಸ್ ಹೊಂದಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಕಾಂಗ್ರೆಸ್ ಬಳಿ 857.15 ಕೋಟಿ ರೂ. ಮೊತ್ತವಿದೆ ಎಂದು ಆಯೋಗ ವಿವರ ನೀಡಿದೆ. ಚುನಾವಣಾ ಆಯೋಗಕ್ಕೆ ಒದಗಿಸಿದ ಅಂಕಿ-ಅಂಶಗಳ ಪ್ರಕಾರ, ಲೋಕಸಭೆ ಚುನಾವಣೆ ಘೋಷಣೆಯಾದ ವೇಳೆ 2023-24ರ ಅವಧಿಯಲ್ಲಿ ಬಿಜೆಪಿ 1,754.06 ಕೋಟಿ ರೂ. ಖರ್ಚು ಮಾಡಿದೆ. 2022-23ರಲ್ಲಿ ಖರ್ಚು ಮಾಡಿದ್ದಕ್ಕೆ ಹೋಲಿಸಿದರೆ ಈ … Continue reading ಬಿಜೆಪಿ ಅತ್ಯಂತ “ಶ್ರೀಮಂತ” ಪಕ್ಷ : ಕಾಂಗ್ರೆಸ್ ಬಳಿ ಇರೋದೆಷ್ಟು?