ಸೇನಾ ಸರಕು ಸಾಗಣೆಗೆ ನೆರವಾಗುವ ಸ್ಪೇನ್ನ ಸಿ-295 ಅತ್ಯಾಧುನಿಕ ವಿಮಾನಗಳು 2026ರಿಂದ ಭಾರತದಲ್ಲೇ ನಿರ್ಮಾಣ ಆಗಲಿವೆ. ಮೊದಲ ವಿಮಾನ 2026ರ ಸೆಪ್ಟೆಂಬರ್ನಲ್ಲಿ ನಿರ್ಮಾಣ ಆಗಿ ವಾಯುಪಡೆ ಸೇರಿಕೊಳ್ಳಲಿದ್ದು, ಉಳಿದ 39 ವಿಮಾನಗಳು 2031ರೊಳಗೆ ನಿರ್ಮಾಣ ಆಗಲಿವೆ.
ಸ್ಟೇನ್ನ ಸಿಎ ಕಂಪನಿ ಹಾಗೂ ಏರ್ಬಸ್ ಜತೆ ಭಾರತವು 202100 21,935 . 56 -295 ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ 16 ಸ್ಪೇನ್ನಿಂದ ಬರಲಿದ್ದು, ಉಳಿದವು ಭಾರತದಲ್ಲಿ ಉತ್ಪಾದನೆ ಏಗಬೇಕು ಎಂದು ಒಪ್ಪಂದವಾಗತ್ತು. ಈ ಪ್ರಕಾರ ಟಾಟಾ ಸಹಯೋಗದಲ್ಲಿ ಗುಜರಾತ್ನ ವಡೋದ ರಾದಲ್ಲಿಸಿ-295 ವಿಮಾನಗಳ ನಿರ್ಮಾಣ ನಡೆಯಲಿದೆ.
ಇದನ್ನೂ ಓದಿ: ನೆನ್ನೆ ಮತ್ತೆ 50 ವಿಮಾನಗಳಿಗೆ ಬಾಂಬ್ ಬೆದರಿಕೆ..!
2026ರ ಸೆಪ್ಟೆಂಬರ್ಗೆ ಮೊದಲ ವಿಮಾನ ಹೊರಬರಲಿದೆ. ಈಗಾಗಲೇ ವಿದೇಶದಿಂದ ಬರಬೇಕಾದ 16 ವಿಮಾನಗಳ ಪೈಕಿ 6 ವಿಮಾನ ಸ್ಪೇನ್ ನಿಂದ ಬಂದಿವೆ. 2025ರ ಆಗಸ್ಟ್ ಒಳಗೆ ಉಳಿದ 10 ವಿಮಾನ ಭಾರತಕ್ಕೆ ಬರಲಿವೆ.