ಸತತ ಸೋಲಿನಿಂದ ಕಂಗೆಟ್ಟ ನಿಖಿಲ್…ತ್ರಯಂಬಕೇಶ್ವರ ಮೊರೆ..!

ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ 3 ಕ್ಷೇತ್ರಗಳ ಉಪಚುನಾವಣೆ ಮುಗಿದಿದೆ. 3 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ದಿಗ್ವಿಜಯ ಸಾಧಿಸಿದೆ. ಈ 3 ಕ್ಷೇತ್ರಗಳ ಪೈಕಿ ರಾಜ್ಯದ ಚಿತ್ತ ಚನ್ನಪಟ್ಟಣದತ್ತ ಎನ್ನುವಂತಿತ್ತು. ಏಕೆಂದರೆ ಬಿಜೆಪಿ ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ರು. ಅವರ ವಿರುದ್ದ ಬಿಜೆಪಿ ಇಂದ ಕಾಂಗ್ರೆಸ್‌ ಸೇರಿದ್ದ ಸಿಪಿ ಯೋಗೇಶ್ವರ್‌ ಕೈ ಟಿಕೆಟ್‌ ಪಡೆದು ದಿಗ್ವಿಜಯ ಸಾಧಿಸಿದ್ದರು. ಈ ಫಲಿತಾಂಶ ಹೊರಬೀಳುತ್ತಲೇ ಜೆಡಿಎಸ್‌ … Continue reading ಸತತ ಸೋಲಿನಿಂದ ಕಂಗೆಟ್ಟ ನಿಖಿಲ್…ತ್ರಯಂಬಕೇಶ್ವರ ಮೊರೆ..!