ಕರಿಮಣಿ ಕರ್ಣ ಸಾಹಿತ್ಯ ಲವ್ ಸ್ಟೋರಿ ಅಲ್ಲೊಂದು ವಿರಹ ಗೀತೆ!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕರಿಮಣಿ ಸೀರಿಯಲ್ ನಲ್ಲಿ ಒಂದು ಮುದ್ದಾದ ಲವ್ ಸ್ಟೋರಿ ಇದೆ. ಅದುವೇ ಕರ್ಣ ಸಾಹಿತ್ಯರ ಲವ್ ಸ್ಟೋರಿ. ಆದರೆ ಈಗ ಕರುಣಾಸಾಹಿತ್ಯನ ಪ್ರೇಮ ಕಥೆಯಲ್ಲಿ ಒಂದು ಮೆಗಾ ಟ್ವಿಸ್ಟ್ ಬಂದಿದೆ. ಈ ಟ್ವಿಸ್ಟ್ ನಲ್ಲಿ ಕರ್ಣ ತನ್ನ ಅತ್ತೆ ಮಗಳು ಸಿಂಚನ ಮದುವೆಯಾಗ್ತಾ ಇದ್ರೆ, ಸಾಹಿತ್ಯ ತನ್ನ ಚಿಕ್ಕಪ್ಪ ತೋರಿಸಿದ ಹುಡುಗನನ್ನ ಮದುವೆಯಾಗೋದಕ್ಕೆ ರೆಡಿಯಾಗಿದ್ದಾಳೆ. ಆದರೆ ಇವರಿಬ್ಬರ ನಡುವೆ ಪ್ರೀತಿ ಇರೋದು ನಿಜ ಈ ಪ್ರೀತಿಯಿಂದಾಗಿ ಇಬ್ಬರ ನಡುವೆ ಒಂದು ರೀತಿಯ … Continue reading ಕರಿಮಣಿ ಕರ್ಣ ಸಾಹಿತ್ಯ ಲವ್ ಸ್ಟೋರಿ ಅಲ್ಲೊಂದು ವಿರಹ ಗೀತೆ!