ಬಿಬಿಎಂಪಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ: ಕಲ್ಯಾಣಾಧಿಕಾರಿ ಲಲಿತಾ ಮತ್ತು ಸತ್ಯಮೂರ್ತಿ ನಿವಾಸಗಳ ಪರಿಶೀಲನೆ!

ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ  ಅಧಿಕಾರಿಗಳ ಮೇಲೆ ಲೋಕಾಯುಕ್ತ ಬೆಳ್ಳಂ ಬೆಳಗ್ಗೆ ಶಾಕ್​ ನೀಡಿದೆ. ದೇವಯ್ಯ ಪಾರ್ಕ್ ಬಳಿ ಇರುವ ಬಿಬಿಎಂಪಿ ಕಲ್ಯಾಣಾಧಿಕಾರಿ ಲಲಿತಾ, ವಯ್ಯಾಲಿಕಾವಲ್​ನಲ್ಲಿರುವ ಉಪ ಹಣಕಾಸು ನಿಯಂತ್ರಕ ಸತ್ಯಮೂರ್ತಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು   ದಾಖಲೆ ಪರಿಶೀಲನೆ ನಡೆಸುತ್ತಿವೆ. ಬಿಬಿಎಂಪಿ ಪ್ರಧಾನ ಕಛೇರಿ ಮೇಲೆ ಇಡಿ ದಾಳಿ ನಡಿಸಿದೆ. ದಾಖಲೆಗಳ ಪರಿಶೀಲನೆ ಯಲ್ಲಿ ತೊಡಗಿದೆ . ಇಡಿ ಅಧಿಕಾರಿಗಳ ತಂಡವು ಅಕ್ರಮ ಹಣ ವರ್ಗಾವಣೆ ಕುರಿತಂತೆ ದಾಖಲೆಗಳ ಪರಿಶೀಲನೆ ನಡೆಸಿತ್ತಿದ್ದಾರೆ. … Continue reading ಬಿಬಿಎಂಪಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ: ಕಲ್ಯಾಣಾಧಿಕಾರಿ ಲಲಿತಾ ಮತ್ತು ಸತ್ಯಮೂರ್ತಿ ನಿವಾಸಗಳ ಪರಿಶೀಲನೆ!