ಕುಂಭಮೇಳದ ಪುಣ್ಯ ಸ್ನಾನದಲ್ಲಿ ಗುತ್ತಿಗೆದಾರ ಹರಕೆ

ಬಾಗಲಕೋಟೆ: ಕರ್ನಾಟಕದಲ್ಲಿ ಸರ್ಕಾರವು ಕಾಮಗಾರಿಗಳಿಗಾಗಿ ಗುತ್ತಿಗೆದಾರರಿಗೆ ಬಿಲ್ ಬಾಕಿ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪವು ಹಲವಾರು ತಿಂಗಳಿಂದ ಹರಡಿತ್ತು. ಇತ್ತೀಚೆಗೆ, ಈ ವಿಷಯ ಉತ್ತರ ಪ್ರದೇಶದ ಪ್ರಯಾಗ್​ರಾಜ್‌ ಕುಂಭಮೇಳದಲ್ಲಿಯೂ ಪ್ರಸ್ತಾಪವಾಯಿತು.ಬಾಗಲಕೋಟೆ ಮೂಲದ ಗುತ್ತಿಗೆದಾರರು ಕುಂಭಮೇಳದ ಪವಿತ್ರ ಸ್ನಾನ ಸಮಯದಲ್ಲಿ ತಮ್ಮ ಬಾಕಿ ಬಿಡುಗಡೆಗಾಗಿ ಹರಕೆ ಹೊತ್ತು ಪ್ರಾರ್ಥಿಸಿದ್ದಾರೆ. ಹರಕೆಯ ಹಿನ್ನೆಲೆ: ‘ಕರ್ನಾಟಕದ ಎಲ್ಲಾ ಗುತ್ತಿಗೆದಾರರ ಬಾಕಿ ಬಿಡುಗಡೆಯಾಗಲಿ. ಹೊಸ ಹೊಸ ಕಾಮಗಾರಿಗಳು ಪ್ರಾರಂಭವಾಗಲಿ. ಗುತ್ತಿಗೆದಾರರ ಜೀವನ ಸಮೃದ್ಧಿಯಿಂದ ತುಂಬಿರಲಿ. ಹರ ಹರ ಮಹಾದೇವ!’’ ಎಂದು ಪ್ರಾರ್ಥಿಸಿದ ಅವರು, … Continue reading ಕುಂಭಮೇಳದ ಪುಣ್ಯ ಸ್ನಾನದಲ್ಲಿ ಗುತ್ತಿಗೆದಾರ ಹರಕೆ