ಬ್ರಾಹ್ಮಣ ಸಮುದಾಯದವರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ..!

ಬ್ರಾಹ್ಮಣ ಸಮುದಾಯವರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್‌ ನ್ಯೂಸ್‌ ಕೊಟ್ಟಿದೆ. ಗ್ಯಾರಂಟೊ ಯೋಜನೆಗಳಿಂದ ಅಭಿವೃದ್ದಿ ಯೋಜನೆಗಳು ಕುಂಟಿತವಾಗಿದೆ ಎಂದು ಹೇಳುತ್ತಿದ್ದ ವಿಪಕ್ಷಗಳಿಗೆ ಕೌಂಟರ್‌ ಕೊಡುವಂತೆ ಹೊಸ ಯೋಜನೆಗಳನ್ನ ಘೋಷಿಸುವ ಮೂಲಕ ಟಕ್ಕರ್‌ ನೀಡಿದೆ. ಬ್ರಾಹ್ಮಣರಿಗೆ   ವಿವಿಧ ಯೋಜನೆಗಳನ್ನ ಘೋಷಿಸಿದೆ ರಾಜ್ಯ ಸರ್ಕಾರ. ಪ್ರಮುಖವಾಗಿ ಕಲ್ಯಾಣ ಯೋಜನೆ ಹಾಗೂ ಸನ್ನಿಧಿ ಯೋಜನೆ ಮೂಲಕ ಹಲವು ಸಹಾಯಧನಗಳನ್ನು ನೀಡಲಿದೆ ಎಂದು ತಿಳಿಸಿದೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮೂಲಕ ಬ್ರಾಹ್ಮಣರ ಶ್ರೇಯೋಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆಗಳು ಈ ಕೆಳಗಿನಂತಿವೆ … Continue reading ಬ್ರಾಹ್ಮಣ ಸಮುದಾಯದವರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ..!