ಕರ್ನಾಟಕ ಪೊಲೀಸ್ ವಿಫಲವಾದ 3 ಪ್ರತಿಷ್ಠಿತ ಕೇಸ್..!
ಕರ್ನಾಟಕ ಪೊಲೀಸ್.. ಈ ಹೆಸರು ಕೇಳಿದರೇ ಸಾಕು ಎಂತವರ ಎದೆಯಲ್ಲೂ ನಡುಕ ಹುಟ್ಟುತ್ತೆ.. ಅದು ಆ ಹೆಸರಿಗಿರುವಾ ತಾಕತ್ತು. ರಾಜ್ಯ ಪೊಲೀಸರು ದೇಶದಲ್ಲೇ ನಂ 1 ಪೊಲೀಸ್ ಎಂಬ ಬಿರುದನ್ನ ಸಹ ಹೊಂದಿದ್ದಾರೆ. ಜನಸ್ನೇಹಿಯಾಗಿರುವ ಕರ್ನಾಟಕ ಪೊಲೀಸ್ 3 ಪ್ರತಿಷ್ಠಿತ ಕೇಸ್‌ಗಳಲ್ಲಿ ವಿಫಲರಾಗಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಗೆ ಮೂರು ಪ್ರತಿಷ್ಠಿತ ಪ್ರಕರಣಗಳಲ್ಲಿ ಮುಖಭಂಗವಾಗಿದೆ. ಬಂಧನವಾದ ಬಳಿಕವೂ ಗ್ರೌಂಡ್ಸ್ ಅಫ್ ಅರೆಸ್ಟ್ ನೀಡಿಲ್ಲ ಎಂಬ ಕಾರಣಕ್ಕೆ 3 ಕೇಸ್ ನ ಆರೋಪಿಗಳಿಗೆ ಜಾಮೀನು ಮಂಜೂರು ಆಗಿದೆ. ಹಾಗಾದರೇ … Continue reading ಕರ್ನಾಟಕ ಪೊಲೀಸ್ ವಿಫಲವಾದ 3 ಪ್ರತಿಷ್ಠಿತ ಕೇಸ್..!
Copy and paste this URL into your WordPress site to embed
Copy and paste this code into your site to embed