ಅಂಗನವಾಡಿ ಮಗುವಿನ “ಚಿಕನ್ ಬಿರಿಯಾನಿ” ಬೇಡಿಕೆಗೆ ಸ್ಪಂದಿಸಿದ ಸರ್ಕಾರ

ಕೇರಳ: ಪುಟ್ಟ ಮಕ್ಕಳು ಏನು ಮಾಡಿದರು ಚೆಂದವೇ. ಅವುಗಳ ತೊದಲು ನುಡಿಯಿಂದ ಆಡುವ ಒಂದೊಂದು ಮಾತುಗಳು ಅದರಲ್ಲೂ ಅಂಗನವಾಡಿ, ಎಲ್​ಕೆಜಿ ಯುಕೆಜಿ ಮಕ್ಕಳು ಆಡುವ ಮಾತುಗಳು ವೈರಲ್ ಆಗುತ್ತವೆ.   ಆದ್ರೆ ಇಲ್ಲೊಬ್ಬ ಕೇರಳದ ಅಂಗನವಾಡಿಯ ಒಂದು ಪುಟ್ಟ ಮಗುವಿನ ಮುಗ್ಧ ಬೇಡಿಕೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಫೋಟಕವಾಗಿ ವೈರಲ್ ಆಗಿದೆ. “ನನಗೆ ಉಪ್ಪಿಟ್ಟು ಬೇಡ, ಚಿಕನ್ ಫ್ರೈ ಅಥವಾ ಚಿಕನ್ ಬಿರಿಯಾನಿ ಬೇಕು” ಎಂದು ತನ್ನ ತಾಯಿಯೊಂದಿಗೆ ತೊದಲು ನುಡಿಯಲ್ಲಿ ಹೇಳಿದ ಶಂಕು ಎಂಬ ಬಾಲಕನ ವಿಡಿಯೋವನ್ನು … Continue reading ಅಂಗನವಾಡಿ ಮಗುವಿನ “ಚಿಕನ್ ಬಿರಿಯಾನಿ” ಬೇಡಿಕೆಗೆ ಸ್ಪಂದಿಸಿದ ಸರ್ಕಾರ