ಆ ಕಡೆ ಕ್ರಿಸ್ ಮಸ್.. ಈ ಕಡೆ ಕಿಚ್ಚನ ‘ಮ್ಯಾಕ್ಸ್’ ಮಾಸ್: ಗ್ಯಾರಂಟಿ ರಿವ್ಯೂ 4/5

ದಿ ವೆಯ್ಟ್ ಈಸ್ ಓವರ್.. ಎರಡೂವರೆ ವರ್ಷಗಳ ಕಾಯುವಿಕೆಯ ನಂತ್ರ ಬದ್ ಷಾ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಬೆಳ್ಳಿತೆರೆ ಬೆಳಗಿದೆ. ಮುಂಜಾನೆ 6 ಗಂಟೆಯಿಂದಲೇ ಶುರುವಾದ ಕಿಚ್ಚನ ಅಸಲಿ ಮ್ಯಾಕ್ಸ್ ಆಟಕ್ಕೆ ಎಲ್ಲೆಡೆಯಿಂದ ಬೊಂಬಾಟ್ ರೆಸ್ಪಾನ್ಸ್ ಬರ್ತಿದೆ. ಹಾಗಾದ್ರೆ ಸಿನಿಮಾ ಹೇಗಿದೆ..? ಕಥೆ ಏನು..? ಕಲಾವಿದರ ಪರ್ಫಾಮೆನ್ಸ್ ಗೆ ಎಷ್ಟು ಮಾರ್ಕ್ಸ್ ಕೊಡಬಹುದು ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ. ಇಲ್ಲಿ ಗ್ಯಾರಂಟಿ ನ್ಯೂಸ್ ಕೊಡ್ತಿರೋ ಗ್ಯಾರಂಟಿ ರಿವ್ಯೂನ ಒಮ್ಮೆ ಓದಿಬಿಡಿ. ಚಿತ್ರ: ಮ್ಯಾಕ್ಸ್ನಿರ್ದೇಶನ: ವಿಜಯ್ ಕಾರ್ತಿಕೇಯನಿರ್ಮಾಣ: … Continue reading ಆ ಕಡೆ ಕ್ರಿಸ್ ಮಸ್.. ಈ ಕಡೆ ಕಿಚ್ಚನ ‘ಮ್ಯಾಕ್ಸ್’ ಮಾಸ್: ಗ್ಯಾರಂಟಿ ರಿವ್ಯೂ 4/5