ಶಿವಣ್ಣನ ತಬ್ಬಿ ಕಿಚ್ಚ ಸುದೀಪ್ ಭಾವುಕ!

ಇದೇ ತಿಂಗಳ 24 ರಂದು ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಚಿಕಿತ್ಸೆಗಾಗಿ ಅಮೆರಿಕಾಗೆ ಹೊರಡಲಿದ್ದಾರೆ. ಇತ್ತೀಚೆಗಷ್ಟೇ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಗೆ ಹೋಗುವ ನಿರ್ಧಾರ ಮಾಡಿದ್ದರು. ಕಳೆದ ಕೆಲವು ದಿನಗಳ ಹಿಂದಷ್ಟೇ ಭೈರತಿ ರಣಗಲ್ ಸಿನಿಮಾ ರಿಲೀಸ್​ ಆಗಿ ಸಕ್ಸಸ್ ಕಂಡಾಗ ತಿರುಪತಿಗೆ ಹೋಗಿ ಶಿವರಾಜ್​ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್​ಕುಮಾರ್​ ಮುಡಿ ಕೊಟ್ಟು ಹರಕೆ ತೀರಿಸಿ ಬಂದಿದ್ದರು.ಸದ್ಯ ಶಿವಣ್ಣ ಅಮೆರಿಕಾಗೆ ತೆರಳಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ಶಿವಣ್ಣನ … Continue reading ಶಿವಣ್ಣನ ತಬ್ಬಿ ಕಿಚ್ಚ ಸುದೀಪ್ ಭಾವುಕ!