ಜಗತ್ತಿನ ಅತ್ಯಂತ ಶುದ್ಧ ಆಹಾರ ಪದಾರ್ಥ : ತುಪ್ಪದ ಮಹತ್ವ!

ನಮ್ಮ ದೇಹ ಯಾವ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲದೋ ಅದನ್ನೇ ಶ್ರೇಷ್ಠ ಆಹಾರ ಎನ್ನಲಾಗಿದೆ.ಭೂಮಿಯ ಮೇಲಿನ ಎಲ್ಲಾ ಆಹಾರ ಉತ್ಪನ್ನಗಳು 100% ಶುದ್ಧವಾಗಿವೆ ಎಂದು ನಾವು ಖಚಿತವಾಗಿ ಹೇಳಲಾಗುವುದಿಲ್ಲ. ಆಹಾರಕ್ಕೆ ಸೇರಿಸಿದಾಗ ಯಾವ ಪದಾರ್ಥದಿಂದ ಮಾಲಿನ್ಯ ಕಡಿಮೆ ಉಂಟಾಗುತ್ತದೆ ಎಂಬುದರ ಆಧಾರದಲ್ಲಿ ಪರಿಶುದ್ಧ ಆಹಾರ ಯಾವುದು ಎಂದು ಹೇಳಬಹುದು. ಇನ್ನೂ ಜಗತ್ತಿನಲ್ಲೇ ಅತ್ಯಂತ ಸ್ವಚ್ಛವಾದ ಆಹಾರ ಪದಾರ್ಥ ಯಾವುದು ಎಂದು ಕೇಳಿದರೆ ತಕ್ಷಣ ನೆನಪಿಗೆ ಬರುವುದು ಹಾಲು. ಆದರೆ ಇದು ಸರಿಯಾದ ಉತ್ತರವಲ್ಲ. ಹಾಲಿನಲ್ಲಿಯೂ ಕೆಲವೊಮ್ಮೆ ಮಾಲಿನ್ಯ, ಧೂಳು, … Continue reading ಜಗತ್ತಿನ ಅತ್ಯಂತ ಶುದ್ಧ ಆಹಾರ ಪದಾರ್ಥ : ತುಪ್ಪದ ಮಹತ್ವ!