ಬೊಜ್ಜು ಇಳಿಸೋಕೆ ಸರ್ಕಸ್ ಮಾಡ್ತಿರೋರು ಇದೊಂದು ಕೆಲಸ ಮಾಡಿ ಸಾಕು!

ತಮ್ಮ ಆಹಾರ ಕ್ರಮವನ್ನು ಬದಲಾಯಿಸುವ ಮೂಲಕ ಮತ್ತು ಪ್ರತಿದಿನ ವ್ಯಾಯಾಮ ಮಾಡುವ ಮೂಲಕ ತೂಕವನ್ನು ಕಳೆದು ಕೊಳ್ಳಬಹುದು. ಇದರ ಹೊರತಾಗಿ, ತಮ್ಮ ತೂಕವನ್ನು ಸುಲಭವಾಗಿ ಕಳೆದುಕೊಳ್ಳಲು ಅಳವಡಿಸಿಕೊಳ್ಳಬಹುದಾದ ಇನ್ನೂ ಕೆಲವು ಆಯ್ಕೆಗಳಿವೆ. ಹಾಗಾದ್ರೆ ಅವು ಯಾವುವು ಎಂದು ನಾವಿಂದು ತಿಳಿಯೋಣ ಬನ್ನಿ. ಹೆಚ್ಚು ನೀರು ಕುಡಿಯಿರಿ: ತೂಕವನ್ನು ಕಳೆದುಕೊಳ್ಳುವಲ್ಲಿ ನೀರು ನಿಮಗೆ ತುಂಬಾ ಉಪಯುಕ್ತವಾಗಿದೆ. ಹೆಚ್ಚಾಗಿ ನೀರನ್ನು ಕುಡಿಯುವ ಮೂಲಕ ತೂಕವನ್ನು ನೀವು ಸುಲಭವಾಗಿ ಕಳೆದುಕೊಳ್ಳುತ್ತೀರಿ. ಸಂಶೋಧನೆಯ ಪ್ರಕಾರ, 30 ರಿಂದ 40 ನಿಮಿಷಗಳ ನಡುವೆ ನೀರು … Continue reading ಬೊಜ್ಜು ಇಳಿಸೋಕೆ ಸರ್ಕಸ್ ಮಾಡ್ತಿರೋರು ಇದೊಂದು ಕೆಲಸ ಮಾಡಿ ಸಾಕು!