ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮತ್ತೆ ಬರ್ತಿದೆ ‘ಮಹಾಭಾರತ’ ಮೆಗಾ ಸೀರಿಯಲ್..!

ಐದು ವರ್ಷಗಳ ಹಿಂದೆ ಕೋವಿಡ್ ಕಾರಣ ಲಾಕ್‌ಡೌನ್ ಆಗಿದ್ದ ಸಮಯದಲ್ಲಿ ಪೌರಾಣಿಕ ಸೀರಿಯಲ್‌ಗಳನ್ನು ಪ್ರಸಾರ ಮಾಡಲಾಗಿತ್ತು. ಅದರಲ್ಲಿ ಭಾರತದ ಮಹಾಕಾವ್ಯ ‘ಮಹಾಭಾರತ’ ಕೂಡ ಒಂದು. ಲಾಕ್‌ಡೌನ್ ಸಮಯದಲ್ಲಿ ಈ ಪೌರಾಣಿಕ ಧಾರಾವಾಹಿಗಳಿಗೆ ಹೆಚ್ಚು ಬೇಡಿಕೆ ಬಂದಿತ್ತು. ಇದನ್ನು ಮನದಲ್ಲಿಟ್ಟುಕೊಂಡು ಮತ್ತೆ ಸ್ಟಾರ್ ಸುವರ್ಣ ಪೌರಾಣಿಕ ಧಾರವಾಹಿ ‘ಮಹಾಭಾರತ’ವನ್ನು ಮತ್ತೆ ಟೆಲಿಕಾಸ್ಟ್ ಮಾಡುವ ಪ್ಲಾನ್ ಮಾಡಿದೆ. 2013ರಲ್ಲಿ ಸ್ಟಾರ್ ಪ್ಲಸ್‌ನಲ್ಲಿ ಈ ‘ಮಹಾಭಾರತ’ ಸೀರಿಯಲ್ ಪ್ರಸಾರ ಕಂಡಿತ್ತು. ಆ ವೇಳೆ ಕನ್ನಡದಲ್ಲಿ ಡಬ್ಬಿಂಗ್‌ಗೆ ಅವಕಾಶವಿರಲಿಲ್ಲ. ಹಾಗಾಗಿ ಈ ಮಹಾಭಾರತ … Continue reading ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮತ್ತೆ ಬರ್ತಿದೆ ‘ಮಹಾಭಾರತ’ ಮೆಗಾ ಸೀರಿಯಲ್..!