ಕುಂಭಮೇಳ ಅಂದರೆ ಏನು..? ಈ ಸಲದ ವಿಶೇಷತೆ ಏನು..? ತಯಾರಿ ಹೇಗಿದೆ..?

ಅಸುರರು ಹಾಗೂ ದೇವತೆಗಳು ಅಮರತ್ವ ಪ್ರಾಪ್ತಿಗೆ ಸಮುದ್ರ ಮಥನಕ್ಕೆ ತೊಡಗಿದಾಗ ಉದ್ಭವಿಸಿದ ಕೊನೆಯ ವಸ್ತುವೇ ಅಮೃತ. ಅದು ರಾಕ್ಷಸರ ಕೈ ಸೇರುವುದನ್ನು ತಪ್ಪಿಸಲು ವಿಷ್ಣು, ಮೋಹಿನಿಯ ರೂಪ ತಳೆದು ಅಮೃತವನ್ನು ಕೊಂಡೊಯ್ಯುತ್ತಿದ್ದಾಗ ಅದರ ಕೆಲ ಹನಿಗಳು ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಹಾಗೂ ಉಜ್ಜಯಿನಿಯ ಮೇಲೆ ಬಿದ್ದವು. ಹೀಗೆ ಬಿದ್ದ ಅಮೃತದ ಹನಿಗಳು ನದಿಯಲ್ಲಿ ಬೆರೆತ ಕಾರಣ ಅವುಗಳ ನೀರನ್ನು ಪವಿತ್ರ ಜಲ ಎಂದು ಪರಿಗಣಿಸಲಾಗುತ್ತದೆ. ಪಾಪ ನಾಶಕ್ಕಾಗಿ ಭಕ್ತರು ಈ ನದಿಗಳಲ್ಲಿ ಮಿಂದೇಳುತ್ತಾರೆ. ಸಮುದ್ರ ಮಥನವು ಸತತ … Continue reading ಕುಂಭಮೇಳ ಅಂದರೆ ಏನು..? ಈ ಸಲದ ವಿಶೇಷತೆ ಏನು..? ತಯಾರಿ ಹೇಗಿದೆ..?