ವೈರಲ್ ಮೊನಾಲಿಸಾಗೆ ರೆಡ್ ಕಾರ್ಪೆಟ್ ಹಾಸಿದ ಬಾಲಿವುಡ್..!

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಾಕಷ್ಟು ಜನರು ವೈರಲ್‌ ಆಗುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಐಐಟಿ ಯಲ್ಲಿ ವ್ಯಾಸಂಗ ಮಾಡಿದ ವ್ಯಕ್ತಿ ಇಂದು ಸನ್ಯಾನಿ ಆಗಿರುವುದು, ಒಂದು ಕೈಯನ್ನು ಕೆಳಗಿಳಿಸದ ವ್ಯಕ್ತಿ ಸೇರಿದಂತೆ ಮತ್ತೊಬ್ಬ ಹುಡುಗಿ ಸಿಕ್ಕಾಪಟ್ಟೆ ವಬೈರಲ್‌ ಆಗಿದ್ದಳು. ಅವಳನ್ನ ಮೋನಾಲಿಸಾ ಎಂದು ಕರೆದಿದ್ದರು ನೆಟ್ಟಿಗರು. ಇದೀಗ ವೈರಲ್ ಆಗಿದ್ದ ಮೋನಾಲಿಸಾಗೆ ಬಾಲಿವುಡ್ ರೆಡ್ ಕಾರ್ಪೆಟ್ ಹಾಸಿದೆ. ಹೌದು.. ಮಹಾಕುಂಭ ಮೇಳದ ಸುಂದರಿ ಮೋನಾಲಿಸಾಗೆ ಬಿಟೌನ್ ನಿಂದ ಆಫರ್ ಬಂದಿದೆ. ಸ್ಟಾರ್ ಡೈರೆಕ್ಟರ್ ನಿಂದ ಮೊನಾಲಿಸಾ … Continue reading ವೈರಲ್ ಮೊನಾಲಿಸಾಗೆ ರೆಡ್ ಕಾರ್ಪೆಟ್ ಹಾಸಿದ ಬಾಲಿವುಡ್..!