ಮಹಾರಾಷ್ಟ್ರ ಎಲೆಕ್ಷನ್ ಎರಡು ಸಮೀಕ್ಷೆ : ಲೋಕಪಾಲ್ ಅಘಾಡಿಗೆ.. ಮ್ಯಾಟ್ರಿಜ್ ಸಮೀಕ್ಷೆ ಮಹಾಯುತಿಗೆ..
ಮಹಾರಾಷ್ಟ್ರದಲ್ಲಿ ಇದೀಗ ಚುನಾವಣೆ ನಡೆಯುತ್ತಿದೆ. ನವೆಂಬರ್ 23ಕ್ಕೆ ಫಲಿತಾಂಶ ಲಭ್ಯವಾಗಲಿದೆ. ನವೆಂಬರ್ 20ಕ್ಕೆ ಮತದಾನ ನಡೆಯಲಿದ್ದು, 288 ಸದಸ್ಯ ಬಲದ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 145 ಸ್ಥಾನ ಬೇಕು. ಚುನಾವಣೆಯಲ್ಲಿ ಎರಡು ಒಕ್ಕೂಟಗಳಿವೆ. ಬಿಜೆಪಿ ನೇತೃತ್ವದ ಒಂದು ಒಕ್ಕೂಟದಲ್ಲಿ ಬಿಜೆಪಿ, ಎನ್‌ಸಿಪಿ (ಅಜಿತ್ ಪವಾರ್ ಬಣ), ಶಿವಸೇನೆ (ಏಕ್‌ನಾಥ್ ಶಿಂಧೆ ಬಣ) ಮಹಾಯುತಿ ಹೆಸರಲ್ಲಿ ಸ್ಪರ್ಧೆ ಮಾಡಿವೆ. ಎನ್‌ಸಿಪಿ-ಶಿವಸೇನೆ (ಉದ್ಧವ್ ಠಾಕ್ರೆ ಬಣ) ಹಾಗೂ ಎನ್‌ಸಿಪಿ (ಶರದ್ ಪವಾರ್ ಬಣ) ಮಹಾವಿಕಾಸ್ ಅಘಾಡಿ ಒಕ್ಕೂಟದಲ್ಲಿ ಸ್ಪರ್ಧಿಸಿವೆ. ಆರು … Continue reading ಮಹಾರಾಷ್ಟ್ರ ಎಲೆಕ್ಷನ್ ಎರಡು ಸಮೀಕ್ಷೆ : ಲೋಕಪಾಲ್ ಅಘಾಡಿಗೆ.. ಮ್ಯಾಟ್ರಿಜ್ ಸಮೀಕ್ಷೆ ಮಹಾಯುತಿಗೆ..
Copy and paste this URL into your WordPress site to embed
Copy and paste this code into your site to embed