ಮಲಯಾಳಂ ಬ್ಲಾಕ್ ಬಸ್ಟರ್ ‘ಮಲ್ಲಿಕಾಪುರಂ’ ಡೈರೆಕ್ಟರ್ ನ್ಯೂ ವೆಂಚರ್ ‘ಸುಮತಿ ವಳವು’ ಶುರು..!

ವಿಷ್ಣು ಶಶಿ ಶಂಕರ್ ನಿರ್ದೇಶನದ ಮಲಯಾಳಂ ಹಾರರ್-ಫ್ಯಾಂಟಸಿ ಸಿನಿಮಾ ಸುಮತಿ ವಳವು. ಅರ್ಜುನ್ ಅಶೋಕನ್ ಮತ್ತು ಮಾಳವಿಕಾ ಮನೋಜ್ ಮುಖ್ಯ ಪಾತ್ರಗಳಲ್ಲಿ ಈ ಸಿನಿಮಾದಲ್ಲಿದ್ದಾರೆ. ಅಭಿಲಾಷ್ ಪಿಳ್ಳೈ ಚಿತ್ರಕಥೆ ಬರೆದಿರುವ ಈ ಹಾರರ್‌ ಥ್ರಿಲ್ಲರ್‌ ಸಿನಿಮಾ ನವೆಂಬರ್‌ 30ರಿಂದ ಶೂಟಿಂಗ್‌ ಆರಂಭಿಸಿದೆ. ಈ ಹಿಂದೆ ಮಲಯಾಳಂನಲ್ಲಿ ಮಲ್ಲಿಕಾಪುರಂ ಸಿನಿಮಾ ನಿರ್ದೇಶನದ ಅನುಭವ ಹೊಂದಿರುವ ವಿಷ್ಣು ಶಶಿ ಇದೀಗ ಈ ವಿಶೇಷ ಸಿನಿಮಾದ ಜತೆಗೆ ಆಗಮಿಸುತ್ತಿದ್ದಾರೆ. ವಾಟರ್‌ಮ್ಯಾನ್ ಫಿಲ್ಮ್ಸ್ ಎಲ್‌ಎಲ್‌ಪಿ, ಥಿಂಕ್ ಸ್ಟುಡಿಯೋಸ್‌ನ ಸಹಯೋಗದೊಂದಿಗೆ, ತನ್ನ ಮುಂಬರುವ ಚಿತ್ರ … Continue reading ಮಲಯಾಳಂ ಬ್ಲಾಕ್ ಬಸ್ಟರ್ ‘ಮಲ್ಲಿಕಾಪುರಂ’ ಡೈರೆಕ್ಟರ್ ನ್ಯೂ ವೆಂಚರ್ ‘ಸುಮತಿ ವಳವು’ ಶುರು..!