ಮಣಿಪುರ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ ಫಿಕ್ಸ್‌..?

ಜನಾಂಗೀಯ ಸಂಘರ್ಷಪೀಡಿತ ಮಣಿಪುರದ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಸಂಕಷ್ಟದಲ್ಲಿದೆ ಎಂಬ ಅಂಕಿ ಅಂಶ ಹೊರಬಿದ್ದಿದೆ. ಇವು ಸರ್ಕಾರದ ಪತನ ಅಥವಾ ಮುಖ್ಯಮಂತ್ರಿ ಬದಲಾವಣೆಯ ಮಟ್ಟಕ್ಕೂ ಹೋಗಬಹುದೇ ಎಂಬುದು ಸದ್ಯದ ಪ್ರಶ್ನೆಯಾಗಿದೆ. 7 ಶಾಸಕರಿದ್ದ ಎನ್‌ಪಿಪಿ ಬೆಂಬಲ ಹಿಂಪಡೆದ ನಂತರ, 60 ಶಾಸಕರು ಇರುವ ವಿಧಾನಸಭೆಯಲ್ಲಿ ಎನ್‌ಡಿಎ ಬಲ ಈಗ 46ಕ್ಕೆ ಇಳಿದಿದೆ. ಮಣಿಪುರ ಹಿಂಸೆ ಅವಲೋಕನ ಮಾಡಲು ಸೋಮವಾರ ಸಂಜೆ ಬಿರೇನ್ ಸಿಂಗ್ ನೇತೃತ್ವದಲ್ಲಿ ಶಾಸಕರ ಸಭೆ ಕರೆದಿದ್ದರು. ಈ 46 ಶಾಸಕರ ಪೈಕಿ … Continue reading ಮಣಿಪುರ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ ಫಿಕ್ಸ್‌..?