ಮೈಕ್ರೋ ಫೈನಾನ್ಸ್‌ ಕಿರುಕುಳ, ಆನ್‍ಲೈನ್ ಗೇಮ್ಸ್ ಮೂಲಕ ಸರ್ವನಾಶ: ಛಲವಾದಿ ನಾರಾಯಣಸ್ವಾಮಿ !

ಬೆಂಗಳೂರು: ಮೈಕ್ರೋ ಫೈನಾನ್ಸ್‌ನವರ ತೀವ್ರ ಕಿರುಕುಳ, ಆನ್‍ಲೈನ್ ಗೇಮ್ಸ್ ಮೂಲಕ ಸರ್ವನಾಶ ಆಗುತ್ತಿದ್ದರೂ ಸರಕಾರ ಕಾಳಜಿ ವಹಿಸುತ್ತಿಲ್ಲ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ. ವಿಧಾನಸೌಧದ ಕೊಠಡಿ ಸಂಖ್ಯೆ 155ರಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರಕಾರವೂ ಬುರುಡೆ ಬಿಟ್ಟುಕೊಂಡು ಜನರನ್ನು ವಂಚಿಸುತ್ತಿದೆ. ಮೈಕ್ರೋ ಫೈನಾನ್ಸ್‌ಗಳಿಂದ ಜನರು ಸಾಯುತ್ತಿದ್ದಾರೆ. ಮೈಕ್ರೋ ಫೈನಾನ್ಸ್‌ನ ಹಣ ಕಟ್ಟಲಾಗದೆ ಇದ್ದುದಕ್ಕಾಗಿ ರಾಮನಗರದ ಹೆಣ್ಮಗಳೊಬ್ಬರು ಕಿಡ್ನಿ ಮಾರಾಟ ಮಾಡಿದ ವಿಚಾರ ಇವತ್ತಿನ ಪತ್ರಿಕೆಯಲ್ಲಿದೆ ಎಂದು ಗಮನ ಸೆಳೆದರು. ಈ … Continue reading ಮೈಕ್ರೋ ಫೈನಾನ್ಸ್‌ ಕಿರುಕುಳ, ಆನ್‍ಲೈನ್ ಗೇಮ್ಸ್ ಮೂಲಕ ಸರ್ವನಾಶ: ಛಲವಾದಿ ನಾರಾಯಣಸ್ವಾಮಿ !