ಬೆಳಗಾವಿಯಲ್ಲಿ ಸ್ನೇಹಿತನೊಂದಿಗೆ ಸತೀಶ್‌ ಜಾರಕಿಹೊಳಿ ಎಂಜಾಯ್‌..!

ಗೋಕಾಕ್ ನಗರದಲ್ಲಿ ಸಚಿವರಾಗಿ ದೈನಂದಿನ ಕಾರ್ಯಗಳ ಜೊತೆಗೆ ಸರಳ ಜೀವನ ಮತ್ತು ಸ್ನೇಹದ ಮೌಲ್ಯಗಳನ್ನು ಪ್ರಾಮುಖ್ಯವಾಗಿಸುವ ಸಚಿವ ಸತೀಶ್ ಜಾರಕಿಹೊಳಿ, ತಮ್ಮ ಬಾಲ್ಯದ ಸ್ನೇಹಿತನ ಎಲೆಕ್ಟ್ರಾನಿಕ್ ಅಂಗಡಿಗೆ ಭೇಟಿ ನೀಡಿ ಸಾರ್ವಜನಿಕರ ಮನ ಗೆದ್ದಿದ್ದಾರೆ. ಕೆಲಸದ ಒತ್ತಡದ ನಡುವೆಯೂ ಹಳೆಯ ಸ್ನೇಹಿತರೊಂದಿಗೆ ಸಂಪರ್ಕವನ್ನು ಬಿಗಿಹಿಡಿದಿರುವುದು ಅವರ ವಿಶಿಷ್ಟ ಲಕ್ಷಣವಾಗಿದೆ. ಸಚಿವ ಸತೀಶ್ ಜಾರಕಿಹೊಳಿ ತಮ್ಮ ಪುತ್ರ ರಾಹುಲ್ ಜೊತೆಗೂಡಿ ಗೋಕಾಕ್ನಲ್ಲಿರುವ ಸ್ನೇಹಿತನ ಎಲೆಕ್ಟ್ರಾನಿಕ್ ಅಂಗಡಿಗೆ ಭೇಟಿ ನೀಡಿದರು. ಸ್ನೇಹಿತನ ಕುಶಲೋಪರಿ ವಿಚಾರಿಸಿ, ಹಳೆಯ ನೆನಪುಗಳನ್ನು ಹಂಚಿಕೊಂಡರು. ಮತ್ತು … Continue reading ಬೆಳಗಾವಿಯಲ್ಲಿ ಸ್ನೇಹಿತನೊಂದಿಗೆ ಸತೀಶ್‌ ಜಾರಕಿಹೊಳಿ ಎಂಜಾಯ್‌..!