ಮುಡಾ ಹಗರಣ: ಸಿದ್ದರಾಮಯ್ಯ ಅವಧಿಯಿಂದಲೂ 50:50 ಸೈಟ್ ಹಂಚಿಕೆ ಮಾದರಿ!

ಮುಡಾ ಹಗರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು 50:50 ಅನುಪಾತದ ಸೈಟ್ ಹಂಚಿಕೆ ಮಾದರಿಯ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ಅವಧಿಯಿಂದಲೂ (2013-2018) ಈ ಹಂಚಿಕೆ ಪದ್ಧತಿ ಅನುಸರಿಸಲ್ಪಟ್ಟಿದೆ ಎಂದು ತನಿಖೆ ಸಂದರ್ಭದಲ್ಲಿ ವಿವರಗಳು ಹೊರಬಂದಿವೆ. 2016ರಿಂದ ಇಂದಿನವರೆಗೆ ಸೈಟ್ ಹಂಚಿಕೆಯಲ್ಲಿ ಈ ಅನುಪಾತವೇ ಮುಂದುವರಿದಿದೆ ಎಂದು ವರದಿಯಾಗಿದೆ. 2022ರ ಅವಧಿಯಲ್ಲಿ ಮುಡಾದ ಮಾಜಿ ಆಯುಕ್ತ ದಿನೇಶ್ ಅವರು ಕೇವಲ 550 ದಿನಗಳಲ್ಲಿ 812 ಸೈಟ್‌ಗಳನ್ನು ಹಂಚಿಕೆ ಮಾಡಿದ್ದು, ಪ್ರತಿದಿನ ಮೂಡಾ … Continue reading ಮುಡಾ ಹಗರಣ: ಸಿದ್ದರಾಮಯ್ಯ ಅವಧಿಯಿಂದಲೂ 50:50 ಸೈಟ್ ಹಂಚಿಕೆ ಮಾದರಿ!