ಇಂದಿನ ವಿಶೇಷತೆ; ರಾಷ್ಟ್ರೀಯ ಪುತ್ರಿಯರ ದಿನ

ಹೆಣ್ಣನ್ನು ಪೂಜಿಸುವ ದೇಶ ನಮ್ಮದು. ಭೂಮಿ, ಪ್ರಕೃತಿಯನ್ನೂ ಹೆಣ್ಣಿಗೆ ಹೋಲಿಸಲಾಗುತ್ತದೆ. ಹೆಣ್ಣಿಲ್ಲದೆ ಪ್ರಪಂಚವೇ ಇಲ್ಲ. ಅದನ್ನು ಊಹಿಸಿಕೊಳ್ಳಲು ಕೂಡಾ ಸಾಧ್ಯವಿಲ್ಲ. ಹೀಗಿದ್ದರೂ ತಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿತೆಂದರೆ ಮನೆಗೆ ಮಹಾಲಕ್ಷ್ಮೀ ಬಂದಿತೆಂದು ಖುಷಿಪಡುವವರಿಗಿಂತ ಅಯ್ಯೋ ಹೆಣ್ಣು ಮಗು ಹುಟ್ಟಿತಾ ಅದರ ಜವಬ್ದಾರಿಗಳನ್ನು ಹೊರುವವರ್ಯಾರು ಎಂದು ಮುಖ ಸಿಂಡರಿಸಿ ಕೊಳ್ಳುವವರೇ ಹೆಚ್ಚು. ಹೀಗಾಗಿ ತಾರತಮ್ಯವನ್ನು ಹೋಗಲಾಡಿಸಿ ಗಂಡು ಹೆಣ್ಣು ಮಕ್ಕಳಿಬ್ಬರೂ ಸಮಾನರು ಎಂಬುದನ್ನು ಸಾರುವ ದೃಷ್ಟಿಯಿಂದ ಪ್ರತಿವರ್ಷ ಸೆಪ್ಟೆಂಬರ್‌ ತಿಂಗಳ ನಾಲ್ಕನೇ ಭಾನುವಾರ ಭಾರತದಲ್ಲಿ ರಾಷ್ಟ್ರೀಯ ಪುತ್ರಿಯರ … Continue reading ಇಂದಿನ ವಿಶೇಷತೆ; ರಾಷ್ಟ್ರೀಯ ಪುತ್ರಿಯರ ದಿನ