ಉತ್ತರ ಪ್ರದೇಶದ ಪ್ರಯಾಗ್ರಾಜ್ ನ ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ ನಡೆದಿದೆ. ವಿವೇಕಾನಂದ ಸೇವ ಸಮೀತಿ ಟೆಂಟ್ ನಲ್ಲಿ ಬೆಂಕಿ . ಅವಘಡದಲ್ಲಿ ಹಲವು ಟೆಂಟ್ ಗಳು ಬಸ್ಮಮ.ಸೆಕ್ಟರ್ 19 ರಲ್ಲಿ ಸಿಲಿಂಡರ್ ಸ್ಫೋಟದಿಂದ 25ಕ್ಕೂ ಹೆಚ್ಚು ಟೆಂಟ್ಗಳು ಬೆಂಕಿಗೆ ಅನಾಹುತಿಯಾಗಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ.
ಕುಂಭ ಮೇಳದಲ್ಲಿ ದಗದಗಿಸಿದ ಬೆಂಕಿ. ಅಡುಗೆ ಮನೆಯಲ್ಲಿ ಸಿಲಿಂಡರ್ ಸ್ಪೋಟಕ ನಡೆದಿದೆ. ಇಡೀ ಜಗತ್ತಿನ ಮಹಾ ಮೇಳ ಆತಂಕದ ಪರಿಸ್ಥಿತಿ ನಿರ್ಮಾಣ ಉಂಟುಮಾಡಿದೆ. ಒಂದು ಟೆಂಟ್ ನಿಂದ ಮತ್ತೋಂದು ಟೆಂಟ್ ಗೆ ಬೆಂಕಿ ಅವಘಡ. ಇನ್ನೂ ಹಲವು ಟೆಂಟ್ ಗಳ ಬೆಂಕಿ ನಂದಿಸಲು ಹರಸಾಹಸ.