ನೆಲಮಂಗಲ ಅಪಘಾತದಲ್ಲಿ ಐಟಿ ಕಂಪನಿ ಎಂ.ಡಿ ಸೇರಿ 6 ಮಂದಿ ಇನ್ನಿಲ್ಲಾ..!

ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಭೀಕರ ಅಫಘಾತ ಸಂಭವಿಸಿದ್ದು, ಕಾರ್‌ನಲ್ಲಿದ್ದ ಎಲ್ಲಾ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆಂಗಳೂರಿನ ಹೆದ್ದಾರಿಯಲ್ಲಿ 2 ಲಾರಿ, 2 ಕಾರು ಹಾಗೂ ಸ್ಕೂಲ್‌ ಬಸ್‌ನ ನಡುವೆ ಅಪಘಾತವಾಗಿದೆ. ಇದರಲ್ಲಿ KA 01 ND 1536 ನಂಬರ್‌ನ ವೋಲ್ವೋ ಕಾರ್‌ನಲ್ಲಿದ್ದ 6 ಮಂದಿ ಅಪ್ಪಚ್ಚಿಯಾಗಿ ಮೃತಪಟ್ಟಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಈ ಹಂತದಲ್ಲಿ ಕಂಟೇನರ್‌ ಲಾರಿಯೊಂದು ತನ್ನ ಎದುರಿಗಿದ್ದ ವಾಹನಕ್ಕೆ ಗುದ್ದಿ ಪಲ್ಟಿಯಾಗಿದೆ. ಈ ಹಂತದಲ್ಲಿ … Continue reading ನೆಲಮಂಗಲ ಅಪಘಾತದಲ್ಲಿ ಐಟಿ ಕಂಪನಿ ಎಂ.ಡಿ ಸೇರಿ 6 ಮಂದಿ ಇನ್ನಿಲ್ಲಾ..!