ಹೊಸ ವರ್ಷಕ್ಕೂ ಮೊದಲೇ ಫುಲ್‌ ಟೈಟ್‌; ಡಿವೈಡರ್‌ ಮೇಲೆ ಕಾರ್‌ ಹತ್ತಿಸಿದ ಭೂಪ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷ 2025ರ ಮಧ್ಯರಾತ್ರಿ ವೇಳೆ ಭರ್ಜರಿ ಪಾರ್ಟಿ ಮಾಡುವುದಕ್ಕೆ ಸಿಲಿಕಾನ್‌ ಸಿಟಿ ಮಂದಿ ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಇಲ್ಲೊಬ್ಬ ಆಸಾಮಿ ಸಂಜೆ 6.40ರ ವೇಳೆಗಾಗಲೇ ಕಂಠಪೂರ್ತಿ ಎಣ್ಣೆ ಕುಡಿದು ರಸ್ತೆಯ ಡಿವೈಡರ್ ಮೇಲೆ ಕಾರು ಹತ್ತಿಸಿ ರಂಪಾಟ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ನ್ಯೂ ಇಯರ್ ಸೆಲಬ್ರೇಷನ್ ಮೂಡ್ ಈಗಾಗಲೇ ಆನ್ ಆಗಿದೆ. ಅದೇ ಮೂಡ್‌ನಲ್ಲಿ ಬೇಕಾಬಿಟ್ಟಿ ಕುಡಿದು ಮೈಮೇಲೆ ಯಾವುದೇ ಕಂಟ್ರೋಲ್‌ ಇಲ್ಲದೇ ಅಮಲಿನಲ್ಲಿ ಡಿವೈಡರ್ ಮೇಲೆ ಕಾರು … Continue reading ಹೊಸ ವರ್ಷಕ್ಕೂ ಮೊದಲೇ ಫುಲ್‌ ಟೈಟ್‌; ಡಿವೈಡರ್‌ ಮೇಲೆ ಕಾರ್‌ ಹತ್ತಿಸಿದ ಭೂಪ