ಎಂ.ಜಿ ರಸ್ತೆಯಲ್ಲಿ ಮಹಿಳೆ ಜೊತೆ ಅಸಭ್ಯ ವರ್ತನೆ; ಲಾಠಿ ರುಚಿ ತೋರಿಸಿದ ಪೊಲೀಸ್‌..!

ಹೊಸವರ್ಷ ಬಂತೆಂದರೆ ಸಾಕು ಎಲ್ಲೆಲ್ಲಿಯೋ ಸಂಭ್ರಮ ಸಡಗರ. ಅದರಲ್ಲೂ ಸಿಲಿಕಾನ್‌ ಸಿಟಿಯ ಮಂದಿ ಪಾರ್ಟಿ, ಡ್ಯಾನ್ಸ್‌ ಹಾಗೂ ಎಣ್ಣೆಯ ಮತ್ತಿನಲ್ಲಿ ತೇಲಾಡುತ್ತಾ ಹೊಸ ವರ್ಷದ ಹೊಸ ದಿನವನ್ನ ವೆಲ್‌ಕಮ್‌ ಮಾಡುತ್ತಾರೆ. ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌ ರಸ್ತೆಗಳು ಹೊಸ ವರ್ಷದ ದಿನ ಜಗಮಗ ಎಂದು ಗಮಗಮಿಸುತ್ತಿರುತ್ತವೆ. ಇಂತಹ ಜನದಟ್ಟಣೆ ಸೇರುವ ಜಾಗದಲ್ಲಿ ಪೊಲೀಸರು ಸರ್ಪಗಾವಲು ಇರುತ್ತದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದರೂ ಸಹ ಕುಡಿದ ಮತ್ತಿನಲ್ಲಿ ಒಂದು ಅಹಿತಕರ ಘಟನೆ … Continue reading ಎಂ.ಜಿ ರಸ್ತೆಯಲ್ಲಿ ಮಹಿಳೆ ಜೊತೆ ಅಸಭ್ಯ ವರ್ತನೆ; ಲಾಠಿ ರುಚಿ ತೋರಿಸಿದ ಪೊಲೀಸ್‌..!