ಹೊಸ ವರ್ಷಕ್ಕೆ ಬಿಗಿ ಬಂದೋಬಸ್ತ್‌; ಖಾಕಿ ಕಟ್ಟೆಚ್ಚರ..!

ಹೊಸ ವರ್ಷ ಬಂತೆಂದರೆ ಸಾಕು ಸಿಲಿಕಾನ್‌ ಸಿಟಿಯ ಜನ ಪಾರ್ಟಿಗಳಲ್ಲಿ ಮುಳುಗಿ ಹೋಗುತ್ತಾರೆ. ಬೆಂಗಳೂರಿನ ಬ್ರಿಗೇಡ್‌ ರೋಡ್‌, ಎಂಜಿ ರೋಡ್‌ ಗಳಲ್ಲಿ ಕುಡಿದು ಕುಪ್ಪಳಿಸಿ, ನಶೆಯ ಅಲೆಯಲ್ಲಿ ತೇಲಾಡುತ್ತ ಮೈ ಮರೆಯೋ ಪ್ಲಾನ್‌ ಇದೆಯಾ.. ಹಾಗಾದ್ರೆ ಇವತ್ತೇ ನಿಮ್ಮ ಪ್ಲಾನ್‌ ಚೇಂಜ್‌ ಮಾಡಿಕೊಳ್ಳಿ. ಯಾಕೆಂದರೆ ಈ ಎಲ್ಲಾ ಆಚರಣೆಗೆ ಖಾಕಿ ಬ್ರೇಕ್‌ ಹಾಕಿದೆ. ಹೊಸ ವರ್ಷಾಚರಣೆ ದಿನ ಬೆಂಗಳೂರು ನಗರದಲ್ಲಿ ಯಾವುದೇ ರೀತಿಯಾದ ಅಹಿತಕರ ಘಟನೆ ನಡೆಯದಂತೆ ಖಾಕಿ ಕಟ್ಟೆಚ್ಚರ ವಹಿಸೆದೆ. ಮಾದಕ ಜಾಲದ ಮೇಲೂ ಕೂಡ … Continue reading ಹೊಸ ವರ್ಷಕ್ಕೆ ಬಿಗಿ ಬಂದೋಬಸ್ತ್‌; ಖಾಕಿ ಕಟ್ಟೆಚ್ಚರ..!