ಬಿಜೆಪಿಯವರಿಗೆ ನಾನೇ ಮನೆ ದೇವ್ರು: ಸಚಿವ ಪ್ರೀಯಾಂಕ್ ಖರ್ಗೆ ವಾಗ್ದಾಳಿ!

ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೂ ಬೀದರನ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆಗೆ ನಾನೇ ಆಗ್ರಹಿಸಿದ್ದೇನೆ. ಈ ಪ್ರಕರಣದಲ್ಲಿ ಡಬಲ್ ಸ್ಟಾಂಡ್ ಏನಿಲ್ಲ, ನಾನು ಬಿಜೆಪಿಯವರಿಗೆ ಮನೆ ದೇವ್ರು, ನನ್ನ ಹೆಸರು ಹೇಳದೇ ಅವ್ರ ಮನೆ ಬಾಗಿಲು ತೆರೆಯಲ್ಲ, ದಿನಕ್ಕೆ ಎರಡು ಸಲ ಆದ್ರೂ ನನ್ನ ಹೆಸರನ್ನ ಬಿಜೆಪಿ ನಾಯಕರು ಹೇಳ್ತಾರೆ ಎಂದು ಸಚಿವ ಪ್ರೀಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ … Continue reading ಬಿಜೆಪಿಯವರಿಗೆ ನಾನೇ ಮನೆ ದೇವ್ರು: ಸಚಿವ ಪ್ರೀಯಾಂಕ್ ಖರ್ಗೆ ವಾಗ್ದಾಳಿ!