ನಿಖಿಲ್ ಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ..ಪಕ್ಷದಲ್ಲೇ ವಿರೋಧ..?

ಚನ್ನಪಟ್ಟಣ ಉಪಚುನಾವಣೆ ಮುಗಿದ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳು ನಡೆದಿವೆ. ಅದರಲ್ಲೂ ಜೆಡಿಎಸ್‌ ಪಕ್ಷಕ್ಕೆ ನಿಖಿಲ್‌ ಸೋಲು ನುಂಗಲಾರದ ತುತ್ತಾಗಿತ್ತು. ಇದರ ನಡುವೆಯೇ ನಿಖಿಲ್‌ಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಮಾತುಗಳು ಕೇಳಿಬಂದಿದ್ದವು. ಆದರೆ ಈ ನಡೆಗೆ ಜೆಡಿಎಸ್‌ ಪಕ್ಷದಲ್ಲೇ ತೀವ್ರವಾದ ವಿರೋಧ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ. ನಿಖಿಲ್ ವಿರುದ್ಧ ಪಕ್ಷದಲ್ಲೇ ಅಪಸ್ವರ ಕೇಳಿ ಬಂದಿದ್ಯಾಕೆ.? ಎಂಬ ಪ್ರಶ್ನೆ ಜೆಡಿಎಸ್‌ ವಲಯದಲ್ಲಿ ಹರಿದಾಡುತ್ತಿದೆ. ಜೆಡಿಎಸ್ ನಲ್ಲಿ ಶುರು ಸೀನಿಯರ್-ಜೂನಿಯರ್ ಫೈಟ್ ಶುರುವಾಗಿ ಬಿಟ್ಟಿದೆ. ನಿಖಿಲ್‌ರನ್ನ  ಅಧ್ಯಕ್ಷರನ್ನಾಗಿ … Continue reading ನಿಖಿಲ್ ಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ..ಪಕ್ಷದಲ್ಲೇ ವಿರೋಧ..?