ಸಿ.ಟಿ. ರವಿ: ಸಿಐಡಿ ತನಿಖೆ ವಿರೋಧ !ಯಾವ ನೋಟಿಸ್ ನನಗೆ ಕೊಟ್ಟಿಲ್ಲ..!

ನನಗೆ ಸಿಐಡಿ ತನಿಖೆಯಲ್ಲಿ ವಿಶ್ವಾಸ ಇಲ್ಲ ಲಕ್ಷ್ಮಿ ಹೆಬ್ಬಾಳ್ಳರ್ ಕೇಸ್‌ಗೆ ಸಂಬಂಧಿಸಿದಂತೆ ನನಗೆ ಸಿಐಡಿ ನೋಟಿಸ್ ಕೊಟ್ಟಿಲ್ಲ ಎಂದು ಸಿ.ಟಿ ರವಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸುವರ್ಣ ಸುಧಾ ಗಲಭೆ ಕುರಿತು ನೋಟಿಸ್‌ ಜಾರಿ ಮಾಡಿದ್ದರು. ನಾನು ಅಲ್ಲಿಗೆ ಹೋಗಿ ವಿವರಿಸಿದ್ದೇನೆ. ಅಲ್ಲಿ ಲಕ್ಷ್ಮೀ ಹೆಬಾಳ್ಳರ್ ಪ್ರಕರಣವನ್ನು ಪರಿಶೀಲಿಸುತ್ತೇನೆ ಎಂದು ಹೇಳಿದರು. ನಾನು ಅದನ್ನು ಒಪ್ಪಲಿಲ್ಲ. ಮೊದಲು ಸಿಐಡಿ ತನಿಖೆಯ ವ್ಯಾಪ್ತಿಯನ್ನು ಸ್ಪಷ್ಟಪಡಿಸಿ. ಸುಳ್ಳು ಕಥೆ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆ. ಹಾಗಾಗಿ ನನಗೆ ಸಿಐಡಿ ತನಿಖೆ ಮೇಲೆ … Continue reading ಸಿ.ಟಿ. ರವಿ: ಸಿಐಡಿ ತನಿಖೆ ವಿರೋಧ !ಯಾವ ನೋಟಿಸ್ ನನಗೆ ಕೊಟ್ಟಿಲ್ಲ..!